ಪ್ರೇಮಿಗಳ ದಿನಕ್ಕೆ ನಟಿ ಜಾಕ್ವೆಲಿನ್‌ಗೆ ವಿಮಾನ ಗಿಫ್ಟ್ ಕೊಟ್ಟ ಸುಕೇಶ್: ಜೈಲಿಂದಲೇ ಬರೆದ ರೊಮ್ಯಾಂಟಿಕ್ ಪತ್ರದಲ್ಲೇನಿದೆ?
ಮುಂಬೈ: ಹಲವು ಮಂದಿ ಕೋಟ್ಯಂತರ ರೂಪಾಯಿ ವಂಚಿಸಿ ಈಗ ಕಂಬಿ ಎಣಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ತಮ್ಮ ಪ್ರೇಯಸಿ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಲವ್ ಲೆಟರ್‌ಗಳನ್ನು ...
Read moreDetails