“ಅಮೆರಿಕದ ಕನಸನ್ನೇ ಕದಿಯುತ್ತಿರುವ ವಲಸಿಗರು” ಎಂದ ಜೆ.ಡಿ. ವ್ಯಾನ್ಸ್ ; ಪತ್ನಿ ಉಷಾರನ್ನು ಭಾರತಕ್ಕೆ ಕಳುಹಿಸಿ ಎಂದ ನೆಟ್ಟಿಗರು!
ವಾಷಿಂಗ್ಟನ್/ನವದೆಹಲಿ: ಸಾಮೂಹಿಕ ವಲಸೆ ಎಂಬುದು "ಅಮೆರಿಕದ ಕನಸಿನ ಕಳ್ಳತನ" ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೀಡಿರುವ ಹೇಳಿಕೆ ಇದೀಗ ತೀವ್ರ ಸ್ವರೂಪದ ಚರ್ಚೆಗೆ ಗ್ರಾಸವಾಗಿದೆ. ವ್ಯಾನ್ಸ್ ...
Read moreDetails













