ಇಸ್ರೇಲ್ ಮೇಲೆ ಇರಾನ್ನಿಂದ ಕ್ಲಸ್ಟರ್ ಬಾಂಬ್ ಬಳಕೆ: ಏನಿದರ ಸಾಮರ್ಥ್ಯ?
ಟೆಹ್ರಾನ್: ಇಸ್ರೇಲ್ನ ಪ್ರಧಾನ ಆಸ್ಪತ್ರೆ, ಷೇರು ಮಾರುಕಟ್ಟೆ ಕಟ್ಟಡ, ಇತರೆ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ಗುರುವಾರ ನಡೆಸಿದ್ದ ದಾಳಿಯ ವೇಳೆ ಇರಾನ್ ಕ್ಲಸ್ಟರ್ ಬಾಂಬ್ ಗಳನ್ನು ಬಳಸಿತ್ತು ...
Read moreDetailsಟೆಹ್ರಾನ್: ಇಸ್ರೇಲ್ನ ಪ್ರಧಾನ ಆಸ್ಪತ್ರೆ, ಷೇರು ಮಾರುಕಟ್ಟೆ ಕಟ್ಟಡ, ಇತರೆ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ಗುರುವಾರ ನಡೆಸಿದ್ದ ದಾಳಿಯ ವೇಳೆ ಇರಾನ್ ಕ್ಲಸ್ಟರ್ ಬಾಂಬ್ ಗಳನ್ನು ಬಳಸಿತ್ತು ...
Read moreDetailsಹತ್ತಾರು ಕನಸುಗಳು...ನೂರಾರು ಗಂಟೆಗಳ ನಿಂರತರ ಓದಿನ ಫಲ. ಬದುಕನ್ನೇ ತಮ್ಮ ಓದಿಗೆ ಮುಡಿಪಿಟ್ಟು, ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡವರ ಕಣ್ಣೀರಿನ ಕತೆಯಿದು. ಹೌದು, ಇದು ನಿಜಕ್ಕೂ ಭಾರತದ ...
Read moreDetailsಆಗಸದಿಂದ ಚಿಮ್ಮಿದ ಬೆಂಕಿಯುಂಡೆಗಳು…ದೈತ್ಯ ಕಟ್ಟಡಗಳು, ವಾಯು ನೆಲೆಗಳು, ಅಣ್ವಸ್ತ್ರ ಸ್ಥಾವರೆಗಳೆಲ್ಲಾ ಉಡೀಸ್, ಉಡೀಸ್…ಉಡೀಸ್. ಬಾನೆತ್ತರಕ್ಕೆ ಆವರಿಸಿದ ದಟ್ಟ ಹೊಗೆ, ನೂರಾರು ಅಧಿಕಾರಿಗಳು, ಸೇನಾ ವರಿಷ್ಠರು, ವಿಜ್ಞಾನಿಗಳ ಬದುಕಿಗೆ ...
Read moreDetailsಜೆರುಸಲೇಂ: ಇರಾನ್ ಮೇಲೆ ಇಸ್ರೇಲ್ (Israel Air Strike) ನಿಂದ ನಡೆದ ದಾಳಿಯಲ್ಲಿ 78 ಜನ ಸಾವನ್ನಪ್ಪಿ, 329 ಜನ ಗಾಯಗೊಂಡಿದ್ದಾರೆ. ಇರಾನ್ನ (Iran) ಪರಮಾಣು ಇಂಧನ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.