ಟೀಮ್ ಇಂಡಿಯಾಗೆ ಇಶಾನ್ ಕಿಶನ್ ‘ರೀ-ಎಂಟ್ರಿ’ ; ಬಾಗಿಲು ತಟ್ಟಲಿಲ್ಲ, ಒದ್ದು ಒಳಬಂದ ಜಾರ್ಖಂಡ್ ಡೈನಮೈಟ್!
ನವದೆಹಲಿ: ಡಿಸೆಂಬರ್ ತಿಂಗಳು ಇಶಾನ್ ಕಿಶನ್ ಪಾಲಿಗೆ ವಿಚಿತ್ರ ಕಾಕತಾಳೀಯಗಳ ತಿಂಗಳಾಗಿದೆ. ಸರಿಯಾಗಿ ಎರಡು ವರ್ಷಗಳ ಹಿಂದೆ, ಇದೇ ಡಿಸೆಂಬರ್‌ನಲ್ಲಿ ಅವರು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದರು. ಈಗ ...
Read moreDetails












