ಬಸ್ ಚಲಿಸುತ್ತಲೇ ಟಿಕೆಟ್ ವಿತರಣೆ.. ಪ್ರಯಾಣಿಕರ ಜೀವದ ಜೊತೆ ಇದೆಂತಾ ಚೆಲ್ಲಾಟ
ಹಾವೇರಿ: ಸಾರಿಗೆ ಬಸ್‌ನಲ್ಲಿ ನಿರ್ವಾಹಕ ಇಲ್ಲದ ಹಿನ್ನೆಲೆಯಲ್ಲಿ ಚಾಲಕ ಬಸ್ ಚಾಲನೆ ಮಾಡುತ್ತಲೇ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡುತ್ತಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರುದಿಂದ ರಾಣಿಬೆನ್ನೂರಿಗೆ ಸಂಚರಿಸುತ್ತಿದ್ದ ...
Read moreDetails












