ನೀವೂ ಕೋಟ್ಯಧೀಶರಾಗೋದು ಹೇಗೆ? Shaadi.com ಸಂಸ್ಥಾಪಕ ಕೊಟ್ಟ ಐಡಿಯಾ ಇಲ್ಲಿದೆ
ಬೆಂಗಳೂರು: ಜೀವನದಲ್ಲಿ ನಾವೂ ಕೋಟ್ಯಂತರ ರೂಪಾಯಿ ಸಂಪಾದಿಸಬೇಕು, ನಗಾಡಿದವರ ಮುಂದೆ ಗರ್ವದಿಂದ ತಿರುಗಾಡಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ, ಪ್ರತಿಯೊಬ್ಬರಿಗೂ ಹೆಚ್ಚಿನ ದುಡ್ಡು ಸಂಪಾದಿಸಲು ಆಗುವುದಿಲ್ಲ. ...
Read moreDetails