ಮಂಡ್ಯದಲ್ಲಿ ಅಮಾನುಷ ಕೃತ್ಯ | ಲವ್ ಮ್ಯಾರೇಜ್‌ಗೆ ಸಪೋರ್ಟ್ ಮಾಡಿದಕ್ಕೆ ವ್ಯಕ್ತಿ ಮೇಲೆ ಕಲ್ಲು ಎತ್ತಿ ಹಾಕಿ ಕ್ರೌರ್ಯ!
ಮಂಡ್ಯ: ರಾಜ್ಯದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಕಾಲಿನ ಮೇಲೆ ಸೈಜ್‌ಗಲ್ಲು ಎತ್ತಿ ಹಾಕಿ ಕ್ರೌರ್ಯ ಮೆರೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಾರಣಾಂತಿಕ ಹಲ್ಲೆಗೆ ...
Read moreDetails












