ಭಾರತಕ್ಕೂ ಶುರುವಾದ ಮಾರಣಾಂತಿಕ ಸೋಂಕಿನ ಆತಂಕ: ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ
ನವದೆಹಲಿ: ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿರುವ ಹೊಸ ಹೆಮ್ಮಾರಿಯ ಶಾಕ್ ಈಗ ಭಾರತಕ್ಕೂ ಶುರುವಾಗಿದೆ.ಈ ಹೊಸ ಮಾರಣಾಂತಿಕ ಸೋಂಕಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ...
Read moreDetails