ನಾಪತ್ತೆಯಾಗಿದ್ದ ರೈತ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆ!: ಇಂಡೋನೇಷ್ಯಾದಲ್ಲಿ ಆಘಾತಕಾರಿ ಘಟನೆ
ಜಕಾರ್ತಾ: ಕೆಲಸಕ್ಕೆಂದು ತೋಟಕ್ಕೆ ಹೋಗಿದ್ದ 63 ವರ್ಷದ ರೈತ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಆತನ ದೇಹ ಬೃಹತ್ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದೆ! ಹೌದು, ...
Read moreDetails