ಐತಿಹಾಸಿಕ ಚಿನ್ನದ ಬೇಟೆ : ಹಾಂಕಾಂಗ್ ಮಣಿಸಿ ಚೊಚ್ಚಲ ಸ್ಕ್ವಾಷ್ ವಿಶ್ವಕಪ್ ಗೆದ್ದು ಬೀಗಿದ ಭಾರತ
ಚೆನ್ನೈ: ಭಾರತೀಯ ಸ್ಕ್ವಾಷ್ ಕ್ರೀಡೆಯ ಪಾಲಿಗೆ ಭಾನುವಾರ (ಡಿ.14) ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಚೆನ್ನೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ಹಾಂಕಾಂಗ್ ವಿರುದ್ಧ 3-0 ...
Read moreDetails












