ಅಪ್ರೆಂಟಿಸ್ ಶಿಪ್ ಕೈಗೊಳ್ಳುವವರಿಗೆ ಕೇಂದ್ರ ಸಿಹಿ ಸುದ್ದಿ; ಸ್ಟೈಪೆಂಡ್ ಮೊತ್ತ 36% ಹೆಚ್ಚಳ
ನವದೆಹಲಿ: ದೇಶದ ಯಾವುದೇ ಕಂಪನಿಗಳಲ್ಲಿ ಅಪ್ರೆಂಟಿಸ್ ಶಿಪ್ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ನೀಡುವ ಸ್ಟೈಪಂಡ್ ಮೊತ್ತದಲ್ಲಿ ಶೇ.36ರಷ್ಟು ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನ್ಯಾಷನಲ್ ಅಪ್ರೆಂಟಿಸ್ ...
Read moreDetails












