ನಿಮ್ಮ ಕಣ್ಣಿನ ದೃಷ್ಟಿ ಸುಧಾರಿಸಬೇಕೇ? ಹಾಗದರೆ ಯಾವೆಲ್ಲ ತರಕಾರಿ ಸೇವಿಸಬೇಕು? ಇಲ್ಲಿದೆ ಮಾಹಿತಿ..
ದೃಷ್ಟಿ ಉತ್ತಮವಾಗಿರಬೇಕೆಂದರೆ ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕಣ್ಣಿನ ಸುರಕ್ಷತೆಗೆ ಮಾಡಬೇಕಾದ ಕೆಲಸಗಳನ್ನು ತಪ್ಪಿಸದೇ ಮಾಡಬೇಕಿದೆ. ಉದಾಹರಣೆಗೆ ನಿರಂತರವಾಗಿ ಕಣ್ಣನ್ನು ಮುಚ್ಚದೆ ನೋಡುವುದನ್ನು ಬಿಟ್ಟು ಆಗಾಗ ...
Read moreDetails












