ಟಿ20 ವಿಶ್ವಕಪ್ ಆಯೋಜನೆ | ಬಾಂಗ್ಲಾ ಕ್ರಿಕೆಟ್ ಮಂಡಳಿಯ ‘ಭದ್ರತಾ’ ನಾಟಕಕ್ಕೆ ಐಸಿಸಿ ಬ್ರೇಕ್!
ಬೆಂಗಳೂರು: ಮುಂಬರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಆಯೋಜನೆಯಲ್ಲಿ ಸೃಷ್ಟಿಯಾಗಿದ್ದ ಅನಿಶ್ಚಿತತೆಯ ಮೋಡಗಳು ಕೊನೆಗೂ ಸರಿದಿವೆ. ಭಾರತದಲ್ಲಿನ ಭದ್ರತೆಯ ನೆಪವೊಡ್ಡಿ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ...
Read moreDetails












