ಪತಿಯ ಸಾವಿಗೆ ವೈಜ್ಞಾನಿಕ ವಿವರಣೆ ನೀಡಿದ ಪ್ರೊಫೆಸರ್‌ಗೆ ಜೀವಾವಧಿ ಶಿಕ್ಷೆ ಖಾಯಂ: ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಮಮತಾಗೆ ಹಿನ್ನಡೆ
ಭೋಪಾಲ್: ತಮ್ಮ ಪತಿಯ ನಿಗೂಢ ಸಾವಿನ ಪ್ರಕರಣದಲ್ಲಿ, ನ್ಯಾಯಾಲಯದಲ್ಲಿ ರಸಾಯನಶಾಸ್ತ್ರದ ವೈಜ್ಞಾನಿಕ ವಿವರಣೆಗಳನ್ನು ನೀಡಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಪ್ರೊಫೆಸರ್ ಮಮತಾ ಪಾಠಕ್ ಅವರಿಗೆ, ಮಧ್ಯಪ್ರದೇಶ ...
Read moreDetails





















