31 ಕೃಷ್ಣ ಮೃಗಗಳ ಸಾವಿಗೆ ಎಚ್ಎಸ್ ಬ್ಯಾಕ್ಟೀರಿಯಾ ಕಾರಣ? ಮರಣೋತ್ತರ ಪರೀಕ್ಷೆ ವರದಿ
ಬೆಳಗಾವಿ: ಜಿಲ್ಲೆಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಸಂಭವಿಸಿದ ಅಘಾತಕಾರಿ ಘಟನೆಯಲ್ಲಿ ಅಕ್ಟೋಬರ್ 13ರಿಂದ 16ರ ಅವಧಿಯಲ್ಲಿ ಒಟ್ಟು 31 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಬ್ಯಾಕ್ಟೀರಿಯಾದಿಂದ ಎನ್ನುವುದು ಈಗ ...
Read moreDetails












