ChatGPT Go ಚಂದಾದಾರಿಕೆ ಒಂದು ವರ್ಷ ಉಚಿತ, ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಕ್ರಾಂತಿ ಸೃಷ್ಟಿಸಿರುವ OpenAI ಸಂಸ್ಥೆಯು, ಭಾರತೀಯ ಬಳಕೆದಾರರಿಗೆ ಒಂದು ಬೃಹತ್ ಕೊಡುಗೆಯನ್ನು ಘೋಷಿಸಿದೆ. ತನ್ನ ಜನಪ್ರಿಯ ಚಾಟ್‌ಬಾಟ್‌ನ ಪ್ರೀಮಿಯಂ ಆವೃತ್ತಿಯಾದ ...
Read moreDetails












