ಭಾರತೀಯ ನೌಕಾಪಡೆಗೆ ‘ಬಾಹುಬಲಿ’ ಬಲ: ಇಸ್ರೋದ 4400 ಕೆ.ಜಿ. ತೂಕದ ಉಪಗ್ರಹ ಗೇಮ್-ಚೇಂಜರ್’ ಹೇಗೆ?
ನವದೆಹಲಿ : ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯಕ್ಕೆ ಪ್ರತ್ಯುತ್ತರವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ(ನವೆಂಬರ್ 2, 2025) ಭಾರತೀಯ ನೌಕಾಪಡೆಗಾಗಿ ವಿಶೇಷವಾಗಿ ...
Read moreDetails












