Viral News: ವಿಮಾನದೊಳಗೇ ವಿವಸ್ತ್ರಳಾಗಿ ಓಡಾಡಿದ ಮಹಿಳೆ: ವಿಡಿಯೋ ವೈರಲ್!
ವಾಷಿಂಗ್ಟನ್: ಹ್ಯೂಸ್ಟನ್(Houston)ನಿಂದ ಫೀನಿಕ್ಸ್(Phoenix)ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಏಕಾಏಕಿ ತಮ್ಮ ಬಟ್ಟೆಯನ್ನೆಲ್ಲ ಕಿತ್ತುಹಾಕಿ ಬೆತ್ತಲೆಯಾದ ಘಟನೆ(Viral News) ನಡೆದಿದೆ. ಈ ಹಿನ್ನೆಲೆಯಲ್ಲಿ ...
Read moreDetails