ಲ್ಯಾಂಡ್ ಲಾರ್ಡ್ ಚಿತ್ರ ಗೆಲ್ಲಿಸಲು ಪಣತೊಟ್ಟು ನಿಂತ ದುನಿಯಾ ವಿಜಯ್ | ನೂರಾರು ಭೀಮ ಅರ್ಮಿಯೊಂದಿಗೆ ಪಾದಯಾತ್ರೆ
ಲ್ಯಾಂಡ್ ಲಾರ್ಡ್ ಸಿನಿಮಾ ಯಶಸ್ಸಿಗಾಗಿ ನಟ ದುನಿಯಾ ವಿಜಯ್ ಭರ್ಜರಿ ಪಾದಯಾತ್ರೆ ಕೈಗೊಂಡಿದ್ದಾರೆ. ಜ್ಞಾನಭಾರತಿಯಿಂದ ಗೋಪಾಲನ್ ಆರ್ಕೇಡ್‌ವರೆಗೆ ನೂರಾರು ಭೀಮ ಆರ್ಮಿ ಅಭಿಮಾನಿಗಳೊಂದಿಗೆ ವಿಜಯ್ ಪಾದಯಾತ್ರೆ ನಡೆಸಿದರು. ...
Read moreDetails












