ಮಾರುಕಟ್ಟೆಗೆ ಬಾರದ ಈರುಳ್ಳಿ; ಆಕಾಶಕ್ಕೆ ಏರಿಕೆ ಕಂಡ ದರ
ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ದರ ಏರಿಕೆಯಾಗುವಂತಾಗಿದೆ. ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿ ಈರುಳ್ಳಿ ಕೊರತೆ ಸೃಷ್ಟಿಯಾಗಿದೆ. ಹೀಗಾಗಿ ದರ ಏರಿಕೆಯ ಅನಿವಾರ್ಯತೆ ಗ್ರಾಹಕರ ...
Read moreDetails