ಹೆಲ್ಮೆಟ್ ಇಲ್ಲದ್ದನ್ನು ಪ್ರಶ್ನಿಸಿದ್ದಕ್ಕೆ ದರ್ಪ: ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಯುವಕನ ದರ್ಪ
ಹೆಲ್ಮೆಟ್ ಹಾಕಿಕೊಳ್ಳದೆ ಬೈಕ್ ಓಡಿಸಿದ ವ್ಯಕ್ತಿಯನ್ನು ತಡೆದಿದ್ದಕ್ಕೆ ಸವಾರ ಮಹಿಳಾ ಪಿಎಸ್ ಐ ಮೇಲೆ ದರ್ಪ ತೋರಿರುವ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಮಹದೇವನಕಟ್ಟೆ ಗ್ರಾಮದ ಹಾಲೇಶ್ ...
Read moreDetails