ಭಾರತೀಯ ಸೇನೆಗೆ ‘ಅಪಾಚೆ’ ಬಲ: ಪಾಕಿಸ್ತಾನ ಗಡಿಯಲ್ಲಿ ಗಸ್ತು ತಿರುಗಲಿದೆ ವಿಶ್ವದ ಅಪಾಯಕಾರಿ ಹೆಲಿಕಾಪ್ಟರ್
ನವದೆಹಲಿ: ವಿಶ್ವದ ಅತ್ಯಂತ ಭಯಾನಕ ಅಟ್ಯಾಕ್ ಹೆಲಿಕಾಪ್ಟರ್ ಎಂದು ಪರಿಗಣಿಸಲಾಗಿರುವ 'ಎಎಚ್-64ಇ ಅಪಾಚೆ'ಯ ಮೊದಲ ಮೂರು ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯ ಬತ್ತಳಿಕೆಗೆ ಸೇರಿವೆ. ಜೋಧ್‌ಪುರದಲ್ಲಿ ಸ್ಕ್ವಾಡ್ರನ್ ಸ್ಥಾಪಿಸಿದ ...
Read moreDetails