ಭಾರೀ ಮಳೆಗೆ ಹೆಬ್ಬಾಳದಲ್ಲಿ ಅವಾಂತರ; ಸಚಿವ ಭೈರತಿ ಸುರೇಶ ವೀಕ್ಷಣೆ
ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಇಡೀ ನಗರ ನೀರಿನಲ್ಲಿ ಮುಳುಗಡೆಯಾದಂತೆ ಭಾಸವಾಗುತ್ತಿದೆ. ಹಲವೆಡೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ...
Read moreDetails