ಸರ್ಕಾರಿ ಆಸ್ಪತ್ರೆಯ ಬಹುದೊಡ್ಡ ಭ್ರಷ್ಟಾಚಾರ ಬಯಲು |ಸ್ತ್ರಿರೋಗ ವಿಭಾಗದ ಮುಖ್ಯಸ್ಥೆ ಭಾಗಿಯಾಗಿರುವುದು ದೃಢ
ಬೆಂಗಳೂರು: ಸರ್ಕಾರಿ ಆಸ್ಪತ್ರೆಯ ಹೆರಿಗೆಗೆ ಅಗತ್ಯವಿರುವ ಉಪಕರಣಗಳು ಖಾಸಗಿ ಆಸ್ಪತ್ರೆಯ ಪಾಲಾಗಿರುವ ಬಹುದೊಡ್ಡ ಭ್ರಷ್ಟಾಚಾರ ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸಿದ ಆತಂರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಶಿವಾಜಿನಗರದಲ್ಲಿರುವ ಹೆಚ್ಎಸ್.ಐ.ಎಸ್ ...
Read moreDetails