ವಿವಾಹವಾಗುವಂತೆ ಬೆದರಿಕೆ: ನಟಿ ಶಶಿಕಲಾ ವಿರುದ್ಧ ದೂರು!
ಬೆಂಗಳೂರು: ಸಿನಿಮಾ, ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ನಟಿ ಶಶಿಕಲಾ ಅಲಿಯಾಸ್ ಸುಶೀಲಮ್ಮ ಬೆದರಿಕೆ ಹಾಕಿ ವಿವಾಹ ಆಗುವಂತೆ ಮಾಡಿದ್ದಾರೆಂದು ನಿರ್ದೇಶಕರೊಬ್ಬರು ದೂರು ದಾಖಲಿಸಿದ್ದಾರೆ.ಶಶಿಕಲಾ, ‘ಪ್ರಜಾರಾಜ್ಯ’ ಹೆಸರಿನ ...
Read moreDetails