WPL 2025: ಮತ್ತೆ ದುರ್ವರ್ತನೆ ತೋರಿದ ಮುಂಬೈ ತಂಡದ ನಾಯಕಿಗೆ ಬಿಸಿಸಿಐನಿಂದ ದಂಡದ ಬಿಸಿ
ಬೆಂಗಳೂರು: ಭಾರತ ತಂಡದ ನಾಯಕಿ ಹಾಗೂ ಡಬ್ಲ್ಯುಪಿಎಲ್ನಲ್ಲಿ ಮುಂಬೈ ತಂಡದ ನಾಯಕಿಯಾಗಿರುವ ಹರ್ಮನ್ಪ್ರೀತ್ ಕೌರ್, ಆಕ್ರಮಣಕಾರಿ ಸ್ವಭಾವಕ್ಕೆ ಹೆಸರುವಾಸಿ. ಮೈದಾನದಲ್ಲಿ ಜಗಳವಾಡಿದ ಹಲವಾರು ಪ್ರಸಂಗಗಳು ಅವರನ್ನು ಪೇಚಿಗೆ ...
Read moreDetails