ಸಹಾಯ ಮಾಡುವ ನೆಪದಲ್ಲಿ ಆನ್‌ಲೈನ್ ಗೆಳೆಯನಿಂದ ಕಿರುಕುಳ | ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಬೆಂಗಳೂರು: ಮಹಿಳೆಯೊಬ್ಬಳು ಮಗಳ ಚಿಕಿತ್ಸೆಗಾಗಿ ಆನ್‌ಲೈನ್‌ನಲ್ಲಿ ಪರಿಚಯವಾದ ಗೆಳೆಯನಿಂದ ಹಣ ಸಹಾಯ ಪಡೆದಿದ್ದಳು. ಇದನ್ನೆ ಬಂಡವಾಳ ಮಾಡಿಕೊಂಡ ಆನ್‌ಲೈನ್ ಗೆಳೆಯ ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಮನನೊಂದ ...
Read moreDetails


















