ಖ್ಯಾತ ಮೂತ್ರಶಾಸ್ತ್ರಜ್ಞ ಡಾ.ಜಾರ್ಜ್ ಪಿ.ಅಬ್ರಹಾಂ ಶವ ಕೊಚ್ಚಿಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ!
ಕೊಚ್ಚಿ: ಖ್ಯಾತ ಮೂತ್ರಶಾಸ್ತ್ರಜ್ಞ ಡಾ.ಜಾರ್ಜ್ ಪಿ. ಅಬ್ರಹಾಂ(75) ಅವರು ಕೊಚ್ಚಿಯ ನೆಡುಂಬಶ್ಶೇರಿ ಪ್ರದೇಶದ ತಮ್ಮ ತೋಟದ ಮನೆಯಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 75 ...
Read moreDetails