‘ಪ್ರೆಗ್ನೆಂಟ್ ಜಾಬ್’ ವಂಚಕರ ಬಲೆ: ಹಣದಾಸೆಗೆ 11 ಲಕ್ಷ ರೂ. ಕಳೆದುಕೊಂಡು ಕಂಗಾಲಾದ ಗುತ್ತಿಗೆದಾರ!
ಪುಣೆ: ಹಣಕ್ಕಾಗಿ ಮಹಿಳೆಯೊಬ್ಬರನ್ನು ಗರ್ಭಿಣಿಯಾಗಿಸುವ ಆನ್‌ಲೈನ್ ಆಫರ್ ಒಂದನ್ನು ನಂಬಿ, ಪುಣೆಯ ಗುತ್ತಿಗೆದಾರರೊಬ್ಬರು ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡು ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಈ ಘಟನೆಯು ...
Read moreDetails












