ನನಗೂ ಸಿಎಂ ಆಗಲು ಆಸೆಯಿದೆ, ನಾನೇಕೆ ಆಗಬಾರದು? – ಗೃಹ ಸಚಿವ ಪರಮೇಶ್ವರ್ ಪ್ರಶ್ನೆ!
ಹುಬ್ಭಳ್ಳಿ : ನನಗೂ ಮುಖ್ಯಮಂತ್ರಿಯಾಗಲು ಆಸೆಯಿದೆ. ನಾನೇಕೆ ಆಗಬಾರದು? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ...
Read moreDetails














