ಅಮೆರಿಕದ ಎಚ್-1ಬಿ ವೀಸಾ ಶುಲ್ಕ ಹೆಚ್ಚಳ ಬೆನ್ನಲ್ಲೇ ‘ಕೆ ವೀಸಾ’ ಮೂಲಕ ಜಾಗತಿಕ ಪ್ರತಿಭೆಗಳಿಗೆ ಚೀನಾ ಮುಕ್ತ ಆಹ್ವಾನ
ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಎಚ್-1ಬಿ ವೀಸಾ ನೀತಿಗಳಿಂದಾಗಿ ಜಾಗತಿಕ ವಲಯದಲ್ಲಿ ಗೊಂದಲ ಸೃಷ್ಟಿಯಾಗಿರುವಂತೆಯೇ, ಚೀನಾವು ಯುವ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಭೆಗಳನ್ನು ...
Read moreDetails