ಬಾಂಗ್ಲಾದಲ್ಲಿ ಮೂಲಭೂತವಾದಿಗಳ ಅಟ್ಟಹಾಸ; ಹಿಂದೂ ನಾಯಕನ ಭೀಕರ ಹತ್ಯೆ
ಢಾಕಾ: ಅರಾಜಕತೆ, ಗಲಭೆ, ಹಿಂಸಾಚಾರ, ಇಸ್ಲಾಮಿಕ್ ಮೂಲಭೂತವಾದಿಗಳ ಅಟ್ಟಹಾಸದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳು ನಲುಗಿಹೋಗುತ್ತಿದ್ದಾರೆ. ಹಿಂದೂ ದೇವಾಲಯಗಳ ಧ್ವಂಸ, ಮನೆಗಳಿಗೆ ನುಗ್ಗಿ ಹಲ್ಲೆ, ಅತ್ಯಾಚಾರ, ಹತ್ಯೆ ಪ್ರಕರಣಗಳು ಮುಂದುವರಿದಿವೆ. ...
Read moreDetails












