ಭ್ರಮಾಲೋಕದ ʻಗ್ರೇಟರ್ʼ ಆಯವ್ಯಯ.. ಜಿಬಿಎ ಬಜೆಟ್ಟು.. ಎನ್. ಆರ್. ರಮೇಶ್ ಟೀಕೆ ಏಟು!
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ನಗರ ಪಾಲಿಕೆಗಳ ಆಯವ್ಯಯಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ವಾಸ್ತವಿಕ ಆದಾಯ ಮೂಲಗಳಿಗೆ ಹೊಂದಿಕೆಯಾಗದಂತೆ 20,220.58 ಕೋಟಿ ...
Read moreDetails












