ಗಾಜಾದಲ್ಲಿ ಹಮಾಸ್‌ನ ಬೃಹತ್ ಸುರಂಗ ಪತ್ತೆ : 7 ಕಿ.ಮೀ ಉದ್ದ, 25 ಮೀಟರ್ ಆಳ, 80 ಕೊಠಡಿಗಳು!
ಗಾಜಾಪಟ್ಟಿ: ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು ನಿರ್ಮಿಸಿದ್ದ ಬೃಹತ್ ಮತ್ತು ಸಂಕೀರ್ಣವಾದ ಸುರಂಗ ಜಾಲವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಪತ್ತೆ ಹಚ್ಚಿವೆ. ಇಸ್ರೇಲ್ ಸೈನಿಕ ಲೆಫ್ಟಿನೆಂಟ್ ...
Read moreDetails




















