Gas Leakage: ಕಡಲೆಕಾಳು ಬೇಯಲು ಇಟ್ಟು, ನಿದ್ರೆಗೆ ಜಾರಿದ ಯುವಕರು ಶವವಾಗಿ ಪತ್ತೆ!
ನೋಯ್ಡಾ: ಮನೆಯಲ್ಲಿ ಗ್ಯಾಸ್ ಸ್ಟವ್ ಮೇಲೆ ಕಡಲೆಕಾಳು ಬೇಯಿಸಲು ಇಟ್ಟು, ನಿದ್ರೆಗೆ ಜಾರಿದ್ದ ಇಬ್ಬರು ಯುವಕರು ಕೆಲವು ಗಂಟೆಗಳಲ್ಲೇ ಶವವಾಗಿ ಪತ್ತೆಯಾಗಿದ್ದಾರೆ! ಉತ್ತರಪ್ರದೇಶದ ನೋಯ್ಡಾದಲ್ಲಿ(Noida) ಈ ಘಟನೆ ...
Read moreDetails