ಮದ್ದೂರಿನಲ್ಲಿ ಗ್ಯಾಂಗ್ ವಾರ್ – ಓರ್ವ ರೌಡಿಶೀಟರ್ ಸಾವು, ಇಬ್ಬರ ಸ್ಥಿತಿ ಗಂಭೀರ
ಮಂಡ್ಯ: ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನ ಬಳಿ ರಕ್ತ ಹರಿದಿದೆ. ತಡರಾತ್ರಿ ಎರಡು ಗುಂಪುಗಳ ನಡುವೆ ನಡೆದ ಬಡಿದಾಟದಲ್ಲಿಒರ್ವ ರೌಡಿಶೀಟರ್ ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ ...
Read moreDetails












