Srisailam: ಶ್ರೀಶೈಲದ ದಟ್ಟ ಕಾಡುಗಳಲ್ಲಿ ಜನ ಸಾಗರ: ಪಾದಯಾತ್ರೆ ಹೊರಟ ಕರ್ನಾಟಕದ ಲಕ್ಷಾಂತರ ಭಕ್ತರು
ಆಂಧ್ರಪ್ರದೇಶದ ನಲ್ಲಮಲದ ದಟ್ಟ ಕಾಡುಗಳು ಈಗ ಜನ ಸಾಗರವಾಗಿ ಪರಿವರ್ತನೆಗೊಂಡಿವೆ. ಬಿಸಿಲಿನ ಝಳ, ಕಲ್ಲುಗುಂಡಿಗಳಿಂದ ಕೂಡಿದ ದಾರಿಗಳೆಲ್ಲವೂ ಶ್ರೀಶೈಲದತ್ತ ಮುಖಮಾಡಿವೆ. ಕರ್ನಾಟಕದಿಂದ ತೆರಳುವ ಭಕ್ತರು ಶ್ರೀಶೈಲದಲ್ಲಿರುವ ಭ್ರಮರಾಂಬಿಕಾ ...
Read moreDetails