ಖ್ಯಾತ ಟ್ರಾವೆಲ್ ವ್ಲಾಗರ್ ಅನುನಯ್ ಸೂದ್ ನಿಧನ: 32ನೇ ವಯಸ್ಸಿಗೆ ಬದುಕು ಮುಗಿಸಿದ ಫೋರ್ಬ್ಸ್ ಡಿಜಿಟಲ್ ಸ್ಟಾರ್
ನವದೆಹಲಿ: ದುಬೈ ಮೂಲದ ಖ್ಯಾತ ಟ್ರಾವೆಲ್ ವ್ಲಾಗರ್, ಛಾಯಾಗ್ರಾಹಕ ಮತ್ತು ಫೋರ್ಬ್ಸ್ ಇಂಡಿಯಾ ಡಿಜಿಟಲ್ ಸ್ಟಾರ್ ಆಗಿದ್ದ ಅನುನಯ್ ಸೂದ್ (32) ನಿಧನರಾಗಿದ್ದಾರೆ. ಅವರ ಕುಟುಂಬವೇ ಇನ್‌ಸ್ಟಾಗ್ರಾಮ್‌ನಲ್ಲಿ ...
Read moreDetails












