Sunita Williams : ಕೊನೆಗೂ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್; ಜಗತ್ತೇ ನಿರಾಳ
ಬೆಂಗಳೂರು: ಕೊನೆಗೂ ಇಡೀ ಮನುಕುಲವೇ ಸಮಾಧಾನದಿಂದ ನಿಟ್ಟುಸಿರು ಬಿಟ್ಟಿದೆ. ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಾಣದಲ್ಲಿ ಸಿಲುಕಿ, ಭೂಮಿಗೆ ಮರಳುವುದೆಂದು ಎಂಬ ಅನಿಶ್ಚಿತತೆಯಿಂದ ಒದ್ದಾಡುತ್ತಿದ್ದ ಗಗನಯಾತ್ರಿಗಳಾದ ...
Read moreDetails