ನೀವು ಬಣ್ಣ ಹಾಕಿಕೊಂಡು ಮಾಡ್ತೀರಿ, ನಾವು ಬಣ್ಣ ಹಾಕದೆ ಮಾಡ್ತೀವಿ; ಡಿಕೆಶಿ
ಬೆಂಗಳೂರು: ಚಿತ್ರರಂಗದವರು ನೀವು ಬಣ್ಣ ಹಾಕಿಕೊಂಡು ಸಿನಿಮಾ ಮಾಡ್ತೀರಿ. ನಾವು ಬಣ್ಣ ಹಚ್ಚಿಕೊಳ್ಳದೇ ಸಿನಿಮಾ ಮಾಡ್ತೀವಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ...
Read moreDetails