10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಫೆರಾರಿ ಪುರೋಸಾಂಗ್ವೆ ಖರೀದಿಸಿದ ಮಲಯಾಳಂ ಚಲನಚಿತ್ರ ತಾರೆ ಫಹದ್ ಫಾಸಿಲ್
ಬೆಂಗಳೂರು: ಚಿತ್ರರಂಗದ ತಾರೆಯರ ಐಷಾರಾಮಿ ಕಾರ್ ಸಂಗ್ರಹದ ವಿಷಯಕ್ಕೆ ಬಂದರೆ, ಮಲಯಾಳಂ ನಟ ಫಹದ್ ಫಾಸಿಲ್ ಅವರ ಹೆಸರು ಮುಂಚೂಣಿಯಲ್ಲಿರುತ್ತದೆ. ಈಗಾಗಲೇ ಲಂಬೋರ್ಗಿನಿ, ಪೋರ್ಷೆ, ಮರ್ಸಿಡಿಸ್-ಬೆಂಝ್ ಜಿ63 ...
Read moreDetails