ಭೂಮಿಗೆ ಉದುರುತ್ತಿರುವ ಸ್ಟಾರ್‌ಲಿಂಕ್ ಉಪಗ್ರಹಗಳು: ಬಾಹ್ಯಾಕಾಶದಲ್ಲಿ ‘ತ್ಯಾಜ್ಯ ರಾಶಿ’ ಸೃಷ್ಟಿಯ ಆತಂಕ!
ವಾಷಿಂಗ್ಟನ್: ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಉಪಗ್ರಹಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಭೂಮಿಗೆ ಮರಳುತ್ತಿದ್ದು, ಇದು ಬಾಹ್ಯಾಕಾಶದಲ್ಲಿ ಕಸದ "ಸರಪಳಿ"ಯನ್ನು ಉಂಟುಮಾಡಬಹುದು ಎಂಬ ಆತಂಕವನ್ನು ವಿಜ್ಞಾನಿಗಳಲ್ಲಿ ಹೆಚ್ಚಿಸಿದೆ. ಈ ವಿದ್ಯಮಾನವು ...
Read moreDetails