ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಂದೆ-ಮಗ ಪಾರು
ಹಾಸನ: ಬೇಲೂರು ತಾಲೂಕಿನ ಬಕ್ಕರವಳ್ಳಿ ಗ್ರಾಮದಲ್ಲಿ, 100 ಮೀಟರ್‌ವರೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ತಂದೆ ಮಗನನ್ನು ದೈತ್ಯ ಕಾಡಾನೆ ಹಿಂಬಾಲಿಸಿದ್ದು, ಗ್ರಾಮದಲ್ಲಿ ಭಯಭೀತಿಯುಂಟುಮಾಡಿದೆ. ಕೆಲಸ ಮುಗಿಸಿಕೊಂಡು ...
Read moreDetails












