ಗಾಯಕ ಜುಬೀನ್ ಗರ್ಗ್ ಸಾವು: ಜೈಲಿನ ಹೊರಗೆ ಆರೋಪಿಗಳ ಮೇಲೆ ಅಭಿಮಾನಿಗಳಿಂದ ಕಲ್ಲುತೂರಾಟ
ಬಕ್ಸಾ (ಅಸ್ಸಾಂ): ಖ್ಯಾತ ಗಾಯಕ ಜುಬೀನ್ ಗರ್ಗ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಬಂಧಿತರಾದ ಐವರನ್ನು ಬುಧವಾರ ಹೊಸದಾಗಿ ನಿರ್ಮಿಸಲಾದ ಬಕ್ಸಾ ಜಿಲ್ಲಾ ಜೈಲಿಗೆ (ಮುಶಾಲ್ಪುರ್) ಕರೆದೊಯ್ಯುತ್ತಿದ್ದ ...
Read moreDetails