ಮಂಡ್ಯದಲ್ಲಿ ಗಿಲ್ಲಿ-ಕಾವ್ಯಾ ಟ್ಯಾಟೂ ಕ್ರೇಜ್ | ಪೋಟೋ, ಹೆಸರು ಹಚ್ಚೆ ಹಾಕಿಸಿಕೊಂಡ ಅಭಿಮಾನಿ
ಮಂಡ್ಯ : ಇಂದು ಕನ್ನಡದ ಜನಪ್ರಿಯ ರಿಯಲಿಟಿ ಶೋ ಬಿಗ್‌ಬಾಸ್ ಮುಕ್ತಾಯಗೊಳಲಿದ್ದು, ಎಲ್ಲೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಮಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ...
Read moreDetails












