ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ -ಮಗು ಬಲಿ: ಕುಟುಂಬಸ್ಥರ ಆಕ್ರಂದನ
ಬೆಂಗಳೂರು ಗ್ರಾಮಾಂತರ: ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ತಾಯಿ ಮಗು ಆಸ್ಪತ್ರೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಸಿಂಗೇನಹಳ್ಳಿ ನಿವಾಸಿ ಸುಷ್ಮಿತಾ(23) ಸಾವನ್ನಪ್ಪಿರುವ ಮಹಿಳೆ. ...
Read moreDetails