Delimitation: ನ್ಯಾಯೋಚಿತ ಕ್ಷೇತ್ರ ಪುನರ್ ವಿಂಗಡಣೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ಬಹುರಾಜ್ಯಗಳ ಸಭೆ: ಬಿಜೆಪಿ ಪ್ರತಿಭಟನೆ
ಚೆನ್ನೈ: ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ(Delimitation)ಯಿಂದ ಬಾಧಿತವಾಗುವ ರಾಜ್ಯಗಳ ಮೊದಲ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಸಭೆಯನ್ನು ತಮಿಳುನಾಡು ಆಯೋಜಿಸಿದ್ದು, ಶನಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ...
Read moreDetails