ಉತ್ತರಾಖಂಡದ ಶಾಲೆಯ ಬಳಿ 20 ಕೆಜಿ ಸ್ಫೋಟಕ ಪತ್ತೆ : ಅಲ್ಮೋರಾದಲ್ಲಿ ಹೈಅಲರ್ಟ್ ಘೋಷಣೆ
ಡೆಹ್ರಾಡೂನ್: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಗ್ರಾಮವೊಂದರ ಸರ್ಕಾರಿ ಶಾಲೆಯ ಸಮೀಪ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಶಾಲೆಯ ಸಮೀಪದ ಪೊದೆಗಳಲ್ಲಿ ...
Read moreDetails












