ಕಾಂಗ್ರೆಸ್‌ಗೆ ಅಸ್ತಿತ್ವ, ಬಿಜೆಪಿಗೆ ಪ್ರತಿಷ್ಠೆ.. ಯಾರ ಬಾಯಿಗೆ ದಾವಣಗೆರೆ ಬೆಣ್ಣೆ ದೋಸೆ?
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನೇದಿನೆ ರಂಗೇರುತ್ತಿದ್ದು, ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅಖಾಡಕ್ಕಿಳಿದಿವೆ. ಶಾಮನೂರು ...
Read moreDetails












