ಆನ್ಲೈನ್ ಗೇಮಿಂಗ್ ನಿಷೇಧದ ಬಿಸಿ: ಶೇ.60ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಎಂಪಿಎಲ್ ನಿರ್ಧಾರ
ನವದೆಹಲಿ: ಆನ್‌ಲೈನ್ ಗೇಮ್‌ಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿದ ಹಿನ್ನೆಲೆಯಲ್ಲಿ, ದೇಶದ ಅತಿದೊಡ್ಡ ಗೇಮಿಂಗ್ ಕಂಪನಿಗಳಲ್ಲಿ ಒಂದಾದ 'ಮೊಬೈಲ್ ಪ್ರೀಮಿಯರ್ ಲೀಗ್' (ಎಂಪಿಎಲ್) ತನ್ನ ಭಾರತೀಯ ಉದ್ಯೋಗಿಗಳಲ್ಲಿ ಶೇ.60ರಷ್ಟು, ...
Read moreDetails